¡Sorpréndeme!

ಬಿಗಿ ಬಂದೋಬಸ್ತ್ ನಡುವೆ ವಿಚಾರಣೆ | DK Shivakumar | Gowramma | Oneindia kannada

2020-02-11 1,258 Dailymotion

ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ತಾಯಿ ಗೌರಮ್ಮನವರನ್ನು ಇಂದು ಜಾರಿ ನಿರ್ದೇಶನಾಲಯ ತಂಡ ವಿಚಾರಣೆಗೆ ಒಳಪಡಿಸುವ ಹಿನ್ನಲೆಯಲ್ಲಿ ಕೋಡಿಹಳ್ಳಿ ಗ್ರಾಮದಲ್ಲಿರುವ ಸಂಸದ ಸುರೇಶ್ ಮನೆಗೆ ಪೋಲೀಸರು ವ್ಯಾಪಕ ಭದ್ರತೆ ನೀಡಿದ್ದಾರೆ.

Police have given security to MP DK Suresh home in Kodihalli village in the backdrop of DK Shivakumar mother Gauramma being interrogated by the Enforcement Directorate.